Wednesday, January 25, 2017

ಕವಿತೆ



ರಾತ್ರಿಯ ಕನಸುಗಳು,
ಹಗಲಲ್ಲಿ  ಕಳೆದುಹೋಗುವುವು.

ಹಗಲಿನ ದಿನಕನಸುಗಳು
ರಾತ್ರಿಯ  ದುಃಸ್ವಪ್ನಗಳಾಗುವುವು. 

ಈ ಆಟದಲ್ಲಿ ಗೆಲುವಿಲ್ಲ
ಆಡದಿರುವುದೇ ಗೆಲುವಿನ ಮಾರ್ಗ!

No comments: